Saturday, November 22, 2008

at 9:33 AM Labels: Posted by Suresha

ಕನ್ನಡದ ಖ್ಯಾತ ವಂಗ್ಯಚಿತ್ರಕಾರರಾದ ಪ್ರಕಾಶ್ ಶೆಟ್ಟಿಯವರು ಒಂದು ಶುದ್ಧ ತರ್ಲೆ ಕನ್ನಡ ಮಾಸ ಪತ್ರಿಕೆ ಬಿಡುಗಡೆ ಮಾಡ್ತಾರಂತೆ.
ಈಗಾಗಲೇ ಒಂದು ಪ್ರಾಯೋಗಿಕ ಸಂಚಿಕೆ ಬಿಡುಗಡೆ ಮಾಡಿ ಬ್ಲಾಗಿಸಿದ್ದಾರೆ. ಇದನ್ನು ನೀವು ಇಲ್ಲಿ ಓದಬಹುದು.

ಕನ್ನಡ ಹಾಸ್ಯ ಪತ್ರಿಕೋದ್ಯಮದಲ್ಲಿ ಇದೊಂದು ಹೊಸ ಪ್ರಯೋಗ. ಇಲ್ಲಿ ಕಾರ್ಟೂನ್ ಗಳಿವೆ. ಹಾಸ್ಯ ಲೇಖನಗಳಿವೆ. ರಾಜಕೀಯ ಲೇವಡಿ ಕೂಡ ಇದೆ.

ಒಟ್ಟಿನಲ್ಲಿ ಒಂದು ಉತ್ತಮ ಪ್ರಯತ್ನ. ನೀವು ಓದಿ. ಇಷ್ಟವಾದಲ್ಲಿ ಚಂದಾದಾರರಗಿರಿ.

0 comments: